ಮನಗೂಳಿ ಕೆನರಾ ಬ್ಯಾಂಕಿನಲ್ಲಿ 58 ಕೆಜಿ ಚಿನ್ನ ಕದ್ದೊಯ್ದ ಕಳ್ಳರು: ತನಿಖೆಗೆ 8 ತಂಡ ರಚಿಸಿದ ಪೊಲೀಸರು

ETVBHARAT 2025-06-03

Views 63

ಮನಗೂಳಿ ಪಟ್ಟಣದ ಕೆನರಾ ಬ್ಯಾಂಕಿನಲ್ಲಿ 58 ಕೆಜಿ 975 ಗ್ರಾಂ ಚಿನ್ನಾಭರಣ ಹಾಗೂ 5.20 ಲಕ್ಷ ನಗದನ್ನು ಕಳ್ಳರು ಕದ್ದಿದ್ದಾರೆ.

Share This Video


Download

  
Report form
RELATED VIDEOS