ಸಂಜು ಮತ್ತು ಗೀತಾ ಈ ವಾರ ಸಿನಿಪ್ರಿಯರ ಮುಂದೆ ಬರ್ತಾ ಇದ್ದಾರೆ. ಕಳೆದ ಜನವರಿಯಲ್ಲಿ ತೆರೆಕಂಡರೂ ಕೆಲ ಗೊಂದಲಗಳ ಕಾರಣಕ್ಕೆ ಸಂಜು ವೆಡ್ಸ್ ಗೀತಾ-2 ರಿಲೀಸ್ ಮುಂದಕ್ಕೆ ಹೋಗಿತ್ತು. ಇದೀಗ ಸಂಜು ಗೀತಾ ಹೊಸ ರೂಪದಲ್ಲಿ ಪ್ರೇಕ್ಷಕರ ಮುಂದೆ ಬರ್ತಾ ಇದ್ದಾರೆ.