KRS ಡ್ಯಾಂ ಬಳಿ ಕಾವೇರಿ ಆರತಿಗೆ ವಿರೋಧ: ಎಲ್ಲರ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರವೆಂದ ಸಚಿವ ಚಲುವರಾಯಸ್ವಾಮಿ

ETVBHARAT 2025-06-07

Views 2

ಕಾಶಿ ಗಂಗಾರತಿ ಮಾದರಿಯಲ್ಲಿ KRS ಡ್ಯಾಂ ಬಳಿ ಕಾವೇರಿ ಆರತಿ ಮಾಡುವ ರಾಜ್ಯ ಸರ್ಕಾರ ನಿರ್ಧಾರಕ್ಕೆ ರೈತರಿಂದ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆ ಸಚಿವ ಎನ್. ಚಲುವರಾಯಸ್ವಾಮಿ ಸಭೆ ನಡೆಸಿದ್ದಾರೆ.

Share This Video


Download

  
Report form
RELATED VIDEOS