ಹಾವೇರಿ: ಬಾಲಕಿ ಮೇಲೆ ಪ್ರಿಯಕರನ ಸ್ನೇಹಿತರಿಂದಲೇ ಅತ್ಯಾಚಾರ, ರಾಜಿ ಪಂಚಾಯಿತಿ; ನಾಲ್ವರ ಬಂಧನ

ETVBHARAT 2025-06-07

Views 8

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗಳು ಹಾಗೂ ರಾಜಿ ಪಂಚಾಯತಿ ಮಾಡಿದ ಮೂವರು ಸೇರಿ ಒಟ್ಟೂ ನಾಲ್ವರನ್ನು ಬಂಕಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Share This Video


Download

  
Report form
RELATED VIDEOS