ಧಾರವಾಡದ ಬೆಣ್ಣಿ ಹಳ್ಳದಲ್ಲಿ ಪ್ರವಾಹ: ತೋಟದ ಮನೆಯಲ್ಲಿ ಸಿಲುಕಿಕೊಂಡ ಕುಟುಂಬ

ETVBHARAT 2025-06-12

Views 39

ಧಾರವಾಡ ಜಿಲ್ಲೆಯಲ್ಲಿ ಮಳೆ ಅಬ್ಬರಿಸಿದೆ. ಪ್ರವಾಹದಿಂದ ಏಕಾಏಕಿ ನೀರು ತುಂಬಿಕೊಂಡ ಹಿನ್ನೆಲೆ ಹೊರಗೆ ಬರಲಾರದೇ ತೋಟದ ಮನೆಯಲ್ಲಿ ಕುಟುಂಬವೊಂದು ಸಿಲುಕಿಕೊಂಡಿದೆ.

Share This Video


Download

  
Report form
RELATED VIDEOS