‘ಆ’ ಐದು ನಿಮಿಷ..ಭಯ.. ಬೆಂಕಿ.. ಸಾವು.. ಧರೆಗಿಳಿದ ನರಕ..! ಮೇಡೇ.. ಮೇಡೇ.. ಎಂದು ಮೃತ್ಯು ಸಂದೇಶ ಕೊಟ್ಟಿದ್ದ ಪೈಲಟ್..! ಈ ಸಂದೇಶ ಹೊರಬೀಳ್ತಾ ಇದ್ಹಾಗೆ ನೀರವ ಮೌನಕ್ಕೆ ಜಾರಿದ್ದ ಪೈಲಟ್..! ಅಷ್ಟೆ, ವಿಮಾನ ಪತನವಾಗಿತ್ತು..