ಕಾರವಾರದಲ್ಲಿ ಮೇಘ ಸ್ಫೋಟ: ನೂರಾರು ಮನೆಗಳು ಜಲಾವೃತ, ಭೂ ಕುಸಿತ ಪ್ರದೇಶಗಳಲ್ಲಿ ವಾಹನ ನಿಲುಗಡೆ ನಿಷೇಧ

ETVBHARAT 2025-06-13

Views 10

ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರಂತರ ಮಳೆಗೆ ಕಾರವಾರ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ತಗ್ಗು ಪ್ರದೇಶಗಳು ಜಲಾವೃತಗೊಂಡು ವ್ಯಾಪಕ ಹಾನಿ ಸಂಭವಿಸಿದೆ.

Share This Video


Download

  
Report form
RELATED VIDEOS