ಮಂಗಳೂರು ವಿಮಾನ ದುರಂತದಲ್ಲಿ ಪವಾಡಸದೃಶವಾಗಿ ಬದುಕುಳಿದ 8 ಮಂದಿ ಅದೃಷ್ಟವಂತರು!: ಅಂದಿನ ಕರಾಳ ಘಟನೆ ಬಿಚ್ಚಿಟ್ಟ ಪ್ರಯಾಣಿಕ

ETVBHARAT 2025-06-13

Views 54

ಅಹಮದಾಬಾದ್‌ನಲ್ಲಿ ಸಂಭವಿಸಿದ ಘೋರ ವಿಮಾನ ಅಪಘಾತವು 15 ವರ್ಷಗಳ ಹಿಂದೆ ನಡೆದ ಮಂಗಳೂರು ವಿಮಾನ ದುರಂತವನ್ನು ನೆನಪಿಸುವಂತಿದ್ದು, ಅಂದು ಪವಾಡಸದೃಶವಾಗಿ ಬದುಕುಳಿದ 8 ಮಂದಿ ಅದೃಷ್ಟವಂತವರಲ್ಲಿ ಒಬ್ಬರಾದ ಉಮರ್ ಫಾರೂಕ್ ಕೂಡ ಒಬ್ಬರು.

Share This Video


Download

  
Report form
RELATED VIDEOS