ಒಂದೂರಲ್ಲಿ ಹುಲಿ ಓಡಾಟ: ಮತ್ತೊಂದು ಊರಲ್ಲಿ ಕತ್ತೆ ಕಿರುಬನ ದರ್ಶನ; ವಿಡಿಯೋ ಸೆರೆ ಹಿಡಿದ ರೈತರು

ETVBHARAT 2025-06-20

Views 2.1K

ಗುಂಡ್ಲುಪೇಟೆ ತಾಲೂಕಿನ ಸೋಮಹಳ್ಳಿ ಗ್ರಾಮದ ಜಮೀನಿನಲ್ಲಿ ಹುಲಿ ಕಾಣಿಸಿಕೊಂಡಿದ್ದರೆ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕಾಡಂಚಿನ ಗ್ರಾಮ ಎಲಚೆಟ್ಟಿಯಲ್ಲಿ ಕತ್ತೆ ಕಿರುಬ ಕಾಣಿಸಿಕೊಂಡಿದೆ.

Share This Video


Download

  
Report form
RELATED VIDEOS