ಅ‘ಪವಿತ್ರ’ ಹೆಣ್ಣಲ್ಲ.. ಗಂಡಿನದ್ದು ತಪ್ಪಲ್ವಾ? ಅ‘ಪವಿತ್ರ’ ಎಂದವರಿಗೆ ಪವಿತ್ರಾ ಗೌಡ ಪ್ರಶ್ನೆ

Views 5.5K

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಎ-1 ಆಗಿ ಜೈಲು ಸೇರಿದ್ದ ನಟಿ ಪವಿತ್ರಾ ಗೌಡ ಈಗ ಬೇಲ್ ಮೇಲೆ ಹೊರಗಿದ್ದಾರೆ. ಈ ಕೇಸ್ ವಿಷ್ಯ ಪವಿತ್ರಾನ ಅಪವಿತ್ರಾ ಅಂತ ಕರೆದು ಅನೇಕರು ಗೇಲಿ ಮಾಡಿದ್ರು. ದರ್ಶನ್​ರ ಕೆಲ ಅಭಿಮಾನಿಗಳು ಕೂಡ ಪವಿತ್ರಾನ ನಿಂದಿಸಿದ್ರು. ಅದೆಲ್ಲದಕ್ಕೂ ಈಗ ಪವಿತ್ರಾ ಖಡಕ್ ಉತ್ತರ ಕೊಟ್ಟಿದ್ದಾರೆ.

Share This Video


Download

  
Report form
RELATED VIDEOS