ಸಿನಿಮಾ ರಂಗಕ್ಕೆ ಎಂಟ್ರಿ ಕೊಡ್ತಾನಾ ವಿಜಯ್ ರಾಘವೇಂದ್ರ ಪುತ್ರ?

Views 31.2K

ಸ್ಯಾಂಡಲ್​​ವುಡ್​​ನ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಮುದ್ದಿನ ಮಗ ಶೌರ್ಯ ಈಗ ಸಿನಿಮಾ ರಂಗಕ್ಕೆ ಎಂಟ್ರಿ ಕೊಡೋ ತಯಾರಿಯಲ್ಲಿ ಇದ್ದಹಾಗೆ ಕಾಣುತ್ತಿದೆ. ಶೌರ್ಯ ವಿಜಯ್ ರಾಘವೇಂದ್ರ ಜಿಮ್​​ನಲ್ಲಿ ತನ್ನ ದೇಹವನ್ನ ಹುರಿಗೊಳಿಸುತ್ತಿದ್ದಾರೆ.  

Share This Video


Download

  
Report form
RELATED VIDEOS