ಬೆಳಗಾವಿ ಸಮೀಪದಲ್ಲೇ ಇದೆ ಪ್ರವಾಸಿಗರ ಸ್ವರ್ಗ: ಕಿಟವಾಡ ಫಾಲ್ಸ್​ಗೆ ಪ್ರವಾಸಿಗರ ದಂಡು, ವೀಕೆಂಡ್​ನಲ್ಲಿ ಮಸ್ತ್ ಮಜಾ..!

ETVBHARAT 2025-06-30

Views 908

ಕಡಿದಾದ ಕಲ್ಲಿನ ನಡುವೆ ಹಾಲ್ನೊರೆಯಂತೆ ಹರಿದು ಬರುವ ಪ್ರವಾಸಿಗರ ಸ್ವರ್ಗ ಎಂದು ಕರೆಸಿಕೊಳ್ಳುವ ಕಿಟವಾಡ ಫಾಲ್ಸ್​ ಕುರಿತು ಬೆಳಗಾವಿ ಜಿಲ್ಲಾ ವರದಿಗಾರ ಸಿದ್ದನಗೌಡ ಪಾಟೀಲ್​ ನೀಡಿದ ವಿಶೇಷ ವರದಿ ಇಲ್ಲಿದೆ.

Share This Video


Download

  
Report form
RELATED VIDEOS