ಡಬ್ಬಿಂಗ್ ಮುಗಿಸಿದ 'ದಿ ರೈಸ್ ಆಫ್ ಅಶೋಕ'..! ನಿನಾಸಂ ಸತೀಶ್-ಸಪ್ತಮಿ ನಟನೆಯ ಸಿನಿಮಾ

Views 1

ಅಭಿನಯ ಚತುರ ಸತೀಶ್ ನೀನಾಸಂ ಹೊಸ ಅವತಾರವೆತ್ತಿರುವ ಬಹು ನಿರೀಕ್ಷಿತ ಸಿನಿಮಾ ದಿ ರೈಸ್ ಆಫ್ ಅಶೋಕ. ಈಗಾಗಲೇ ಒಂದಷ್ಟು ಪೋಸ್ಟರ್ ಮೂಲಕ ಕುತೂಹಲ ಹೆಚ್ಚಿಸಿರುವ ಈ ಚಿತ್ರವೀಗ ಡಬ್ಬಿಂಗ್ ಮುಗಿಸಿದೆ.

Share This Video


Download

  
Report form
RELATED VIDEOS