ಮೆಗಾಸ್ಟಾರ್ ಚಿರಂಜೀವಿ ಮತ್ತು ಪವರ್ ಸ್ಟಾರ್ ಪವನ್ ಕಲ್ಯಾಣ್ ತೆಲುಗು ಚಿತ್ರರಂಗದ ಇಬ್ಬರು ಬಹು ದೊಡ್ಡ ಸೂಪರ್ ಸ್ಟಾರ್ಗಳು. ಈ ಇಬ್ಬರು ಬ್ರದರ್ಸ್ ಒಟ್ಟಿಗೆ ಒಂದೇ ಸಿನಿಮಾನಲ್ಲಿ ನಟಿಸಿದರೆ ಬಾಕ್ಸ್ ಆಫೀಸ್ ಛಿಂದಿ ಆಗೋದು ಪಕ್ಕಾ.