ಜಲಾಶಯದಿಂದ ತುಂಗಭದ್ರಾ ನದಿಗೆ ನೀರು: ಶ್ರೀ ಕೃಷ್ಣದೇವರಾಯ ಸಮಾಧಿ ಜಲಾವೃತ

ETVBHARAT 2025-07-04

Views 5

ನದಿಗೆ ನೀರು ಬಿಟ್ಟ ಕಾರಣ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಬಳಿ ಇರುವ ಐತಿಹಾಸಿಕ ಶ್ರೀ ಕೃಷ್ಣ ದೇವರಾಯ ಸಮಾಧಿ ಜಲಾವೃತವಾಗಿದೆ. ಹಂಪಿಯ ಪುರಂದರ ಮಂಟಪವೂ ಮುಳುಗಿದೆ.

Share This Video


Download

  
Report form
RELATED VIDEOS