ಆತ ಪೊಲೀಸ್ ಆಗಬೇಕು.. ಕಾನೂನಿನ ರಕ್ಷಣೆ ಮಾಡಬೇಕು ಅಂತ ಕನಸು ಕಂಡವನು.. ತನ್ನ ಕನಸು ನನಸು ಮಾಡಿಕೊಳ್ಳಲು ಪರೀಕ್ಷೆಗಳನ್ನ ಬರೆದಿದ್ದ.. ಆತನ ಹೆತ್ತವರು ಮಗ ಏನಾದ್ರೂ ಸಾಧಿಸಿಯೇ ತೀರುತ್ತಾನೆ ಅಂದುಕೊಂಡಿದ್ರು.