ಕಾರವಾರ: ಲಂಚ ಸ್ವೀಕರಿಸುತ್ತಿದ್ದ ಕ್ರೀಮ್ಸ್ ವೈದ್ಯಕೀಯ ಅಧೀಕ್ಷಕ ಲೋಕಾಯುಕ್ತ ಬಲೆಗೆ

ETVBHARAT 2025-07-11

Views 14

ಗುತ್ತಿಗೆದಾರರೊಬ್ಬರಿಂದ ಲಂಚ ಪಡೆಯುತ್ತಿದ್ದ ವೇಳೆ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕ್ರೀಮ್ಸ್) ವೈದ್ಯಕೀಯ ಅಧೀಕ್ಷಕರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

Share This Video


Download

  
Report form
RELATED VIDEOS