ವಿಜಯಪುರ ಮನಗೂಳಿ ಕೆನರಾ ಬ್ಯಾಂಕ್​ ದರೋಡೆ ಪ್ರಕರಣ: ಮತ್ತೆ 12 ಖದೀಮರ ಬಂಧನ

ETVBHARAT 2025-07-12

Views 31

ವಿಜಯಪುರದ ಮನಗೂಳಿ ಪಟ್ಟಣದ ಕೆನರಾ ಬ್ಯಾಂಕ್​ನಲ್ಲಿ ಬರೋಬ್ಬರಿ 58.97 ಕೆ.ಜಿ. ಚಿನ್ನಾಭರಣ ಹಾಗೂ ಲಕ್ಷಾಂತರ ರೂ. ನಗದು ದರೋಡೆ ಮಾಡಿದ್ದ ಪ್ರಕರಣದಲ್ಲಿ ಒಟ್ಟೂ 15 ಆರೋಪಿಗಳ ಬಂಧನವಾಗಿದೆ.

Share This Video


Download

  
Report form
RELATED VIDEOS