ಶಿವಣ್ಣನಿಗೆ ಚಿಕಿತ್ಸೆ ನೀಡಿದ ಅಮೆರಿಕ ವೈದ್ಯರು ಕರುನಾಡಿಗೆ ಆಗಮನ​: ಕುಟುಂಬಸ್ಥರು, ಅಭಿಮಾನಿಗಳಿಂದ ಸನ್ಮಾನ

ETVBHARAT 2025-07-12

Views 162

ಚಂದನವನದ ಹೆಸರಾಂತ ನಟ ಶಿವರಾಜ್​ಕುಮಾರ್ ಹುಟ್ಟುಹಬ್ಬ ಹಿನ್ನೆಲೆಯಲ್ಲಿ, ಅವರಿಗೆ ಶುಭಾಶಯ ತಿಳಿಸಲು ಮೂವರು ವೈದ್ಯರು ಅಮೆರಿಕದಿಂದ ಆಗಮಿಸಿದ್ದಾರೆ. ಶಿವಣ್ಣನ ಮನೆ ಬಳಿ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ.

Share This Video


Download

  
Report form
RELATED VIDEOS