ದೇವನಹಳ್ಳಿ: 449 ಎಕರೆ ಭೂಮಿ ನೀಡಲು ಸಿದ್ಧವೆಂದ ಭೂಸ್ವಾಧೀನ ಪರ ರೈತರು; ಹೋರಾಟಗಾರರ ಆಕ್ರೋಶ

ETVBHARAT 2025-07-13

Views 24

ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ 1,777 ಎಕರೆ ಕೃಷಿ ಭೂಮಿಯಲ್ಲಿ ಕೈಗಾರಿಕೆಗಳ ಸ್ಥಾಪನೆಗಾಗಿ ಕೆಐಎಡಿಬಿ ಮುಂದಾಗಿದೆ. ಇದನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

Share This Video


Download

  
Report form
RELATED VIDEOS