ಸಿಗಂದೂರು ಸೇತುವೆ ಓಪನ್: 5.5 ದಶಕಗಳಿಂದ ಹಿನ್ನೀರಿನ ಸಂಪರ್ಕ ಕೊಂಡಿಯಾಗಿದ್ದ ಲಾಂಚ್ ಸೇವೆ ಬಂದ್; 8 ಜನರ ಬದುಕು ಅತಂತ್ರ!

ETVBHARAT 2025-07-19

Views 0

ಸಿಗಂದೂರು ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ. ಹೀಗಾಗಿ ನೀರಿನಲ್ಲಿ ತೇಲುತ್ತಿದ್ದ ಲಾಂಚ್​ ಸೇವೆ ಬಂದ್​ ಆಗಿದೆ. ಇದನ್ನೇ ನಂಬಿಕೊಂಡಿದ್ದ 8 ಹೊರ ಗುತ್ತಿಗೆ ನೌಕರರ ಬದುಕು ಅತಂತ್ರವಾಗಿದೆ.

Share This Video


Download

  
Report form
RELATED VIDEOS