ರೈಲು ಚಲಿಸುತ್ತಿದ್ದಾಗಲೇ ಚಕ್ಕಿ ನದಿ ಸೇತುವೆ ತಡೆಗೋಡೆ ಕುಸಿತ: ಕೂದಲೆಳೆ ಅಂತರದಲ್ಲಿ ಪ್ಯಾಸೆಂಜರ್​ ರೈಲು ಪಾರು

ETVBHARAT 2025-07-22

Views 51

ಚಕ್ಕಿ ನದಿಯ ಪ್ರವಾಹಕ್ಕೆ ಸೇತುವೆ ತಡೆಗೋಡೆ ಕುಸಿದಿದ್ದು, ಇದೇ ವೇಳೆ ಸೇತುವೆ ಮೇಲೆ ಜಮ್ಮುವಿನಿಂದ ದೆಹಲಿಗೆ ಹೋಗುತ್ತಿದ್ದ ಪ್ಯಾಸೆಂಜರ್​ ರೈಲು ಸಂಚರಿಸುತ್ತಿತ್ತು.

Share This Video


Download

  
Report form
RELATED VIDEOS