ಸಣ್ಣ ವ್ಯಾಪಾರಿಗಳ ಹಳೆಯ ತೆರಿಗೆ ಬಾಕಿ ಮನ್ನಾ ಮಾಡಲು ಸರ್ಕಾರ ತೀರ್ಮಾನ: 18 ಸಾವಿರ ವ್ಯಾಪಾರಿಗಳು ನಿರಾಳ

ETVBHARAT 2025-07-24

Views 1

ಸಣ್ಣ ವ್ಯಾಪಾರಿಗಳಿಗೆ ನೋಟಿಸ್ ನೀಡಲಾಗಿರುವ ಹಳೆಯ ತೆರಿಗೆ ಬಾಕಿ ಮನ್ನಾ ಮಾಡಲು ಸರ್ಕಾರ ತೀರ್ಮಾನ ಮಾಡಿದೆ. ಈ ಹಿನ್ನೆಲೆಯಲ್ಲಿ ವ್ಯಾಪಾರಿಗಳು ಪ್ರತಿಭಟನೆ ಕೈಬಿಟ್ಟಿದ್ದಾರೆ.

Share This Video


Download

  
Report form
RELATED VIDEOS