ಡಾ.ರಾಜ್ಕುಮಾರ್ ಅಪಹರಣ ಕರ್ನಾಟಕ ಚರಿತ್ರೆಯಲ್ಲಿಯೇ ಅತ್ಯಂತ ಕರಾಳ ಘಟನೆಗಳಲ್ಲಿ ಒಂದು.. ವರನಟ ರಾಜಕುಮಾರ್ ಅಪಹರಣ ಆಗಿ ಇಂದಿಗೆ 25 ವರ್ಷವಾದ್ರೂ ಕುಟುಂಬಸ್ಥರಿಗೆ ಮರೆಯಲಾಗದ ಒಂದು ಕಹಿಘಟನೆಯಾಗಿ ಉಳಿದಿದೆ..