ಭೂಮಿ ನಡುಗಿದೆ.. ಸುನಾಮಿ ಎದ್ದಿದೆ.. ಇದು ವಿಶ್ವ ವಿನಾಶದ ಸಂದೇಶವಾ..? ದಶಕದ ಭೂಕಂಪಕ್ಕೆ ರಷ್ಯಾ ಸಾಕ್ಷಿಯಾಗಿದ್ದು ಅಲ್ಲಿನ ಒಂದೊಂದು ದೃಶ್ಯಗಳು ಭಯಾನಕವಾಗಿವೆ.. ಇದ್ರ ಮಧ್ಯೆ ಸುನಾಮಿ ಸುಳಿಯಲ್ಲಿ ಅನೇಕ ರಾಷ್ಟ್ರಗಳು ಸಿಲುಕಿಕೊಂಡಿದ್ದು, ಭಾರತಕ್ಕೂ ಕಾದಿದ್ಯಾ ಗಂಡಾಂತರ..?