ಕಡಿಮೆ ಬೆಲೆಗೆ ಲ್ಯಾಂಬೋರ್ಗಿನಿ ಥರ ಇದೇ ನೋಡಿ ಈ ಕಾರು | MG Cyberster Detailed Walk-around Video

DriveSpark Kannada 2025-08-01

Views 12

ಭಾರತದಲ್ಲಿ ಜಿಂದಾಲ್ & ಎಂಜಿ ಮೋಟಾರ್ಸ್ ವ್ಯಾಪಾರ ಪಾಲುದಾರಿಕೆ ಹೊಂದಿವೆ. ಅದರಡಿ ದೇಶೀಯ ಮಾರುಕಟ್ಟೆಯಲ್ಲಿ ಎಂಜಿ ಕಂಪನಿಯು ವಿವಿಧ ಹೊಚ್ಚ ಹೊಸ ಕಾರುಗಳನ್ನು ಮಾರಾಟಕ್ಕೆ ತರುತ್ತಿದೆ. ನವದೆಹಲಿಯಲ್ಲಿಂದು ನಡೆದ ಅದ್ದೂರಿ ಸಮಾರಂಭದಲ್ಲಿ ನೂತನ 'ಸೈಬರ್‌ಸ್ಟರ್' ಹೆಸರಿನ ಕಾರನ್ನು ಬಿಡುಗಡೆಗೊಳಿಸಲಾಗಿದೆ. ಇದೊಂದು ಎಲೆಕ್ಟ್ರಿಕ್ ಸ್ಪೋರ್ಟ್ಸ್ ಸೆಡಾನ್ ಆಗಿದ್ದು, ಆಕರ್ಷಕ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಅದಕ್ಕೆ ತಕ್ಕಂತೆ ದುಬಾರಿ ಬೆಲೆಯನ್ನೇ ಹೊಂದಿದೆ. ಬನ್ನಿ, ಆ ಹೆಚ್ಚಿನ ವಿವರಗಳನ್ನು ತಿಳಿಯೋಣ.

#drivespark #drivesparkkannada #MG #MGCyberster #ev #electriccar #fastestMG

Share This Video


Download

  
Report form