ಚಿಕ್ಕಮಗಳೂರು: ದಾಳಿ ಮಾಡಿದ ಜಾಗದಲ್ಲೇ ಮತ್ತೆ ಚಿರತೆ ಪ್ರತ್ಯಕ್ಷ; ಮದಗದ ಕೆರೆಯಲ್ಲಿ ಚಿರತೆ ಶವ ಪತ್ತೆ

ETVBHARAT 2025-08-01

Views 130

ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಎಮ್ಮೆದೊಡ್ಡಿ ಗ್ರಾಮದಲ್ಲಿ ಚಿರತೆಯೊಂದು ದಾಳಿಗೆ ಮುಂದಾಗಿದೆ. ನಂತರ ಜನರು ಅದನ್ನು ಕಲ್ಲಿನಿಂದ ಹೊಡೆದು ಓಡಿಸಿದ್ದಾರೆ.

Share This Video


Download

  
Report form
RELATED VIDEOS