ದಸರಾ ಆನೆಗಳ ಸ್ವಾಗತಕ್ಕೆ ಅರಮನೆ ನಗರಿ ಸಜ್ಜು; ಅಭಿಮನ್ಯು ನೇತೃತ್ವದಲ್ಲಿ ಮೊದಲ ತಂಡ ಎಂಟ್ರಿ

Views 0


ದಸರಾ ಆನೆಗಳ ಸ್ವಾಗತಕ್ಕೆ ಅರಮನೆ ನಗರಿ ಸಜ್ಜು;  ಅಭಿಮನ್ಯು ನೇತೃತ್ವದಲ್ಲಿ ಮೊದಲ ತಂಡ ಎಂಟ್ರಿ2025ರ ದಸರಾ ಮಹೋತ್ಸವಕ್ಕೆ ಮೈಸೂರು ಜಿಲ್ಲಾಡಳಿತ ಸಜ್ಜಾಗಿದೆ. ವೀರನ ಹೊಸಹಳ್ಳಿಯಲ್ಲಿ ಗಜಪಡೆಯ ಮೊದಲ ತಂಡೆ ಅರಮನೆಗೆ ಬರಲಿದೆ.. ದಸರಾ ಆನೆಗಳಿಗೆ ರಾಜಾತಿಥ್ಯ ನೀಡಲು ಅರಮನೆಯಲ್ಲಿ ಭರ್ಜರಿ ಸಿದ್ಧತೆ

Share This Video


Download

  
Report form
RELATED VIDEOS