ಕಳೆದು ಹೋಗಿದ್ದ ಕೆಫೆ ರೇಸರ್‌ ಲೆಜೆಂಡ್‌ ಮತ್ತೆ ಅಖಾಡಕ್ಕೆ | Triumph Thruxton 400 Cafe Racer Walk-around

DriveSpark Kannada 2025-08-07

Views 46

ಭಾರತದ ಬಜಾಜ್ ಆಟೋ (Bajaj Auto) ಹಾಗೂ ಬ್ರಿಟಿಷ್ ಕಂಪನಿ ಟ್ರಯಂಫ್ (Triumph) ವ್ಯಾಪಾರ ಪಾಲುದಾರಿಕೆ ಹೊಂದಿವೆ. ಅದರ ಭಾಗವಾಗಿ ಬುಧವಾರ ಹೊಚ್ಚ ಹೊಸ 'ಟ್ರಯಂಫ್ ಥ್ರಕ್ಸ್‌ಟನ್' ಬೈಕ್‌ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲಾಗಿದೆ. ಇದು ಯುವಕರಿಗೆ ಹೇಳಿ ಮಾಡಿಸಿದ ರೀತಿಯಲ್ಲಿದ್ದು, ಹೆಚ್ಚು ಅತ್ಯಾಕರ್ಷಕವಾದ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ರೂ.2.74 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಮಾರಾಟಕ್ಕೂ ಬಂದಿದೆ. ಬನ್ನಿ, ನೂತನ ಮೋಟಾರ್‌ಸೈಕಲ್‌ನ ಯಾವೆಲ್ಲ ವಿಶೇಷತೆಗಳಿಗೆ ಸಾಕ್ಷಿಯಾಗಿದೆ ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

#triumph #triunphthruxton #thruxton400 #Drivespark #drivesparkkannada #Bike #walkaroundvideo

Share This Video


Download

  
Report form