Nimisha Priya case: ಮರಣ ದಂಡನೆಗೆ ನಿಮಿಷ ಪ್ರಿಯಾ ಗುರಿಯಾಗೋದು ಫಿಕ್ಸಾ? ಕಾಂತಪುರಂ ಪ್ರಯತ್ನ ವಿಫಲವಾಯ್ತಾ?

Oneindia Kannada 2025-08-11

Views 5

Brother of slain Yemeni businessman renews call for execution of Indian nurse Nimisha Priya

ಯೆಮೆನ್‌ನಲ್ಲಿ ಮರಣದಂಡನೆಗೆ ಗುರಿಯಾಗಿರುವ ನಿಮಿಷಾ ಪ್ರಿಯಾ ಬಿಡುಗಡೆಗೆ ಸಂಬಂಧಿಸಿದಂತೆ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರ ಹೇಳಿಕೆಗೆ ತಲಾಲ್ ಅಬ್ದುಲ್ ಮಹಿದಿ ಸಹೋದರ ಅಬ್ದುಲ್ ಫತ್ತಾಹ್ ಮೆಹದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾಂತಪುರಂ ಅಥವಾ ಶೇಖ್ ಹಬೀಬ್ ಉಮರ್ ಜೊತೆ ಯಾವುದೇ ಚರ್ಚೆ ನಡೆದಿಲ್ಲ ಅಂತ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

Abdul Fattah Mahdi, the brother of murdered Yemeni businessman Talal Abdo Mahdi, has once again urged authorities in Yemen to carry out the last sentence against Nimisha Priya, the Indian nurse convicted of killing Talal in 2017.

#NimishaPriya #KanthapuramAPAboobackerMusliar #KeralaNurse #malayaliNurse #Yeman #TalalAbdoMahdi #Nimishacase #Muslim #AllIndiaJamiyyathulUlama  #mehadiFamily #KeralaCase #YemanCourt Nimisha Priya case:

~HT.188~ED.288~PR.28~

Share This Video


Download

  
Report form
RELATED VIDEOS