ನಾಯಿ ಬೊಗಳಿದ್ದಕ್ಕೆ ಕಾರನ್ನೇ ಎತ್ತಿ ಎಸೆದ ಒಂಟಿ ಸಲಗ!ಬೆಳ್ಳಂ ಬೆಳಗ್ಗೆ ಗ್ರಾಮಕ್ಕೆ ಆನೆ ಎಂಟ್ರಿ.. ಗಜರಾಜನ ದಾಂಧಲೆನಾಯಿ ಬೊಗಳಿದ ಸದ್ದು ಕೇಳಿದ ಕೆರಳಿದ ಸಲಗ..!ಕಾರನ್ನು 3 ಬಾರಿ ಎತ್ತಿ ನೆಲಕ್ಕೆ ಕುಕ್ಕಿದ ದಂತದಿಂದ ತಿವಿದ ಆನೆ..!ಹಾಸನದ ಬೇಲೂರಿನ ಅರೇಹಳ್ಳಿಯಲ್ಲಿ ನಡೆದ ಘಟನೆ..!