ಮೊಬೈಲ್ ಕಸಿದು ಪರಾರಿಯಾಗಿದ್ದ ಕಳ್ಳನಿಗೆ 7 ವರ್ಷ ಶಿಕ್ಷೆ ವಿಧಿಸಿ ತೀರ್ಪು ನೀಡಿದ ತುಮಕೂರು ಕೋರ್ಟ್

ETVBHARAT 2025-08-23

Views 50

ಐದು ವರ್ಷಗಳ ಹಿಂದಿನ ಮೊಬೈಲ್​ ದರೋಡೆ ಪ್ರಕರಣದ ಆರೋಪಿಗೆ ತುಮಕೂರು ಜಿಲ್ಲಾ ಸತ್ರ ಪ್ರಧಾನ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ.

Share This Video


Download

  
Report form
RELATED VIDEOS