ಆತ ಮಾನವ ಹಕ್ಕುಗಳ ಅಧಿಕಾರಿಯಲ್ಲ, ರೌಡಿಶೀಟರ್: ಪೊಲೀಸ್ ಆಯುಕ್ತ ಎನ್ ಶಶಿಕುಮಾರ್

ETVBHARAT 2025-08-25

Views 48

ಆತ ಮಾನವ ಹಕ್ಕುಗಳ ಅಧಿಕಾರಿಯಲ್ಲ. ರೌಡಿಶೀಟರ್ ಆಗಿದ್ದು, ಕೊಲೆ ಸೇರಿದಂತೆ 7 ಪ್ರಕರಣಗಳಿವೆ. ಈತನ ಸಂಘಟನೆ ನೋಂದಣಿಯಾಗಿದೆಯಾ ಎಂಬುದರ ಬಗ್ಗೆ ಪರಿಶೀಲಿಸುತ್ತಿದ್ದೇವೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.

Share This Video


Download

  
Report form
RELATED VIDEOS