ಬೆಂಗಳೂರಿನಲ್ಲಿ 5 ಸಾವಿರ ರಸ್ತೆ ಗುಂಡಿ ಗುರುತು, 2,200 ಮುಚ್ಚಲಾಗಿದೆ: ಡಿಸಿಎಂ ಡಿ.ಕೆ.ಶಿವಕುಮಾರ್

ETVBHARAT 2025-08-26

Views 10

ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯ ಪ್ರಗತಿಯಲ್ಲಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್​ ಸೋಮವಾರ ರಾತ್ರಿ ಸಿಟಿರೌಂಡ್​ ಮೂಲಕ ಪರಿಶೀಲನೆ ನಡೆಸಿದರು.

Share This Video


Download

  
Report form
RELATED VIDEOS