ಹಾವೇರಿ ಹೈವೇಯಲ್ಲಿ ಡ್ಯಾನ್ಸ್​ ಮಾಸ್ಟರ್​ ಮೃತದೇಹ ಪತ್ತೆ: ಕುಟುಂಬಸ್ಥರಿಂದ ಕೊಲೆ ಆರೋಪ

ETVBHARAT 2025-08-26

Views 118

ಮೃತದೇಹದ ಬಳಿ ಆತ ತಂದಿದ್ದ ಕೆಟಿಎಂ ಡ್ಯೂಕ್ ಬೈಕ್, ವಾಟರ್ ಬಾಟಲ್, ಸಿಗರೇಟ್ ಪ್ಯಾಕ್ ಸಹಿತ ಚಾಕು ದೊರೆತಿದೆ. ಲಿಂಗೇಶನನ್ನು ಕೊಲೆ ಮಾಡಲಾಗಿದೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

Share This Video


Download

  
Report form
RELATED VIDEOS