Watch: ಸೇನಾ ಹೆಲಿಕಾಪ್ಟರ್​ನಿಂದ ರಕ್ಷಣಾ ಕಾರ್ಯಾಚರಣೆ; ಕೆಲವೇ ನಿಮಿಷಗಳಲ್ಲಿ ಕುಸಿದ ಕಟ್ಟಡ

ETVBHARAT 2025-08-27

Views 25

ಸೇನೆಯು ತನ್ನ ಹೆಲಿಕಾಪ್ಟರ್ ಅನ್ನು ಕಟ್ಟಡದ ಟೆರೇಸ್ ಮೇಲೆ ಇಳಿಸಿ, ಅಲ್ಲಿ ಸಿಲುಕಿದ್ದ ಎಲ್ಲರನ್ನೂ ರಕ್ಷಿಸಿತು. ಇದಾದ ಕೆಲಹೊತ್ತಲ್ಲೇ ಕಟ್ಟಡವು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದೆ.

Share This Video


Download

  
Report form
RELATED VIDEOS