ಹೌದು.. ಅದು ಅಕ್ಷರಶಃ ಮಹಾ ವ್ಯೂಹ.. ಗಜ, ಕೇಸರಿ, ವ್ಯಾಘ್ರಗಳು ಸೇರಿ ರಚಿಸಿರೋ ನಿಗೂಢ ವ್ಯೂಹ.. ಆ ವ್ಯೂಹದ ಟಾರ್ಗೆಟ್ ಆಗಿರೋದು ಅಮೆರಿಕಾ.. ಡೊನಾಲ್ಡ್‌ಟ್ರಂಪ್ ಅನ್ನೋ ಅಮೆರಿಕಾ ಅಧ್ಯಕ್ಷ ಒಂದು ಹುಚ್ಚಾಟ ಆರಂಭಿಸಿದ್ರು.. ಆ ಆಟನಾ ಈಗ ಕಂಟಿನ್ಯೂ ಮಾಡ್ತಾ ಇರೋದು, ಈ ತ್ರಿಮೂರ್ತಿಗಳು.. ಫಸ್ಟ್ ಇನ್ನಿಂಗ್ಸ್ ಅಲ್ಲಿ ಸಿಕ್ಸು, ಫೋರು ಬಾರಿಸಿದ್ದೇ ಗ್ರೇಟ್ ಅಂದುಕೊಂಡಿದ್ದ ಟ್ರಂಪ್‌ಗೆ, ನೆಕ್ಸ್ಟ್ ಇನ್ನಿಂಗ್ಸ್ ಅಗ್ನಿ ಪರೀಕ್ಷೆಯಾಗಿ ಬದಲಾಗಲಿದೆ ಅನ್ನೋ ಕಲ್ಪನೆ ಕೂಡ ಇರ್ಲಿಲ್ಲ.. ಅಸಲಿಗೆ ಆಗಿದ್ದೇನು?