ಈ ಅಂಡರ್ ಪಾಸ್ ಪೂರ್ಣವಾದರೆ ಕೇರಳ ಕಡೆಯಿಂದ ಮಂಗಳೂರು ನಗರ ಮತ್ತಷ್ಟು ಹತ್ತಿರ

ETVBHARAT 2025-09-03

Views 7

ರೈಲ್ವೆ ಅಂಡರ್ ಪಾಸ್​ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಬಾರಿಗೆ ಸೀರೀಸ್ ಬಾಕ್ಸ್ ಪುಶಿಂಗ್ ಮಾಡಿ ಕಾಮಗಾರಿ ಮಾಡಲಾಗಿದೆ. ಯಾವುದೇ ರೈಲ್ವೆ ಸಂಚಾರಕ್ಕೆ ತೊಡಕಾಗದೆ ಕಾಮಗಾರಿ ಮುಗಿದಿದೆ.

Share This Video


Download

  
Report form
RELATED VIDEOS