ಮಳೆ ಅಬ್ಬರಕ್ಕೆ ನಲುಗಿದ ಅನ್ನದಾತ: ಟ್ರ್ಯಾಕ್ಟರ್​​​​​ ಮೂಲಕ 4 ಎಕರೆ ಹತ್ತಿ ಬೆಳೆ ನಾಶಪಡಿಸಿದ ರೈತ

ETVBHARAT 2025-09-05

Views 11

ಧಾರಾಕಾರ ವರ್ಷಧಾರೆಯಿಂದ ರೈತರ ಬೆಳೆಗಳು ಮಣ್ಣುಪಾಲಾಗುತ್ತಿದೆ. 4 ಎಕರೆಯಲ್ಲಿ ಬೆಳೆದಿದ್ದ ಹತ್ತಿ ಮಳೆಯಿಂದ ಹಾನಿಗೊಳಗಾಗಿದ್ದು, ರೈತ ಟ್ರ್ಯಾಕ್ಟರ್​ ರೂಟರ್​​​​ ಮೂಲಕ ಬೆಳೆಯನ್ನು ನಾಶಪಡಿಸಿದ್ದಾರೆ.

Share This Video


Download

  
Report form
RELATED VIDEOS