ಕಾಮರ್ಸ್ ಬ್ರಹ್ಮ ಇನ್ನಿಲ್ಲ: ಶಿಕ್ಷಕರ ದಿನಾಚರಣೆಯಂದೇ ಅತಿಥಿ ಉಪನ್ಯಾಸಕನ ಅಂತ್ಯ ಸಂಸ್ಕಾರ: ಊರಿಗೆ ಊರೇ ಕಂಬನಿ

ETVBHARAT 2025-09-06

Views 419

ಚಿಕ್ಕಬಳ್ಳಾಪುರ ನಗರದ ಅತಿಥಿ ಉಪನ್ಯಾಸಕರೊಬ್ಬರು ಅನಾರೋಗ್ಯದಿಂದ ಮೃತಪಟ್ಟಿದ್ದು, ಅವರ ಶವಸಂಸ್ಕಾರವನ್ನು ಸೆ.05 ಶಿಕ್ಷಕರ ದಿನಾಚರಣೆಯಂದು ನೆರವೇರಿಸಲಾಗಿದೆ.

Share This Video


Download

  
Report form
RELATED VIDEOS