ಅವರಿಬ್ಬರೂ ಒಂದೇ ಊರಿನವರು.. ವರ್ಷಗಳ ಕಾಲ ಪ್ರೀತಿಸಿ ಹೆತ್ತವರ ವಿರೋಧ ಕಟ್ಟಿಕೊಂಡು ಮದುವೆಯಾಗಿದ್ರು.. ಈಗ ಹೆಂಡತಿ 6 ತಿಂಗಳ ಗರ್ಭಿಣಿ... ಆವತ್ತೊಂದು ದಿನ ಗಂಡ ಸುತ್ತಾಡಿಕೊಂಡು ಬರೋಣ ಬಾ ಅಂತ ಹೆಂಡತಿಯನ್ನ ಕರೆದುಕೊಂಡು ಹೊರಗೆ ಹೋಗಿದ್ದ.. ಆದ್ರೆ ಮಾರ್ಗ ಮಧ್ಯೆ ಆ್ಯಕ್ಸಿಡೆಂಟ್ ಆಗಿಬಿಡ್ತು