ಶಿವಮೊಗ್ಗ: ನಿರುದ್ಯೋಗಿಗಳು ಉದ್ಯೋಗಿಗಳಾಗಲು ಇಲ್ಲಿದೆ 'ಬ್ರಿಡ್ಜ್'

ETVBHARAT 2025-09-17

Views 4

ಹೊಸ ಹೊಸ ಕೌಶಲ​ಗಳನ್ನು ಕಲಿಸುವ ಮೂಲಕ ನಿರುದ್ಯೋಗಿಗಳನ್ನು ಉದ್ಯೋಗಿಗಳಾಗಿ ಮಾಡುವ ಸಲುವಾಗಿ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆಯು ಬಾಷ್ ಕಂಪನಿ ಜೊತೆಗೂಡಿ ಬ್ರಿಡ್ಜ್ ಕೋರ್ಸ್ ಪ್ರಾರಂಭಿಸಿದೆ.

Share This Video


Download

  
Report form
RELATED VIDEOS