ಆತನಿಗಿನ್ನೂ 24 ವರ್ಷ.. ಆದ್ರೆ ಈ ವಯಸ್ಸಿಗೇ ಅಂಟಿಯ ಸಹವಾಸ ಬೆಳಸಿಕೊಂಡಿದ್ದ.. ತನ್ನ ಸಂಬಂಧಿಕಳೇ ಆಗಿದ್ದವಳ ಜೊತೆ ಅನೈತಿಕ ಸಂಬಂಧ ಹೊಂದಿದ್ದ.. ಆದ್ರೆ ಒಂದು ದಿನ ಅವರ ಚೆಲ್ಲಾಟದ ವಿಷಯ ಗಂಡನಿಗೆ ಗೊತ್ತಾಗಿತ್ತು.. ಪಂಚಾಯ್ತಿ ಮಾಡಿಸಿ ಹಿರಿಯರು, ಸಂಬಂಧಿಕರು ಅವನಿಗೆ ಬುದ್ಧಿ ಹೇಳಿದ್ರು