ಬಳ್ಳಾರಿ: ಬಳ್ಳಾರಿಯಲ್ಲಿ ಬೀದಿ ನಾಯಿಗಳ ಹಾವಳಿ, ಮೂವರನ್ನು ಕಚ್ಚಿದ ನಾಯಿ!

Views 2

  • ನಾಯಿ ಮಗುವನ್ನು ಹಿಂದೆ ಬಿದ್ದು ಕಡಿಯುತ್ತಿರೋ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ
  • ಬಳ್ಳಾರಿಯ 17ನೇ ವಾರ್ಡ್‌ನ ಹನುಮಾನ್‌ ನಗರದಲ್ಲಿ ಘಟನೆ
  • ಬೀದಿಯಲ್ಲಿ  ಚಿಕ್ಕಮಕ್ಕಳನ್ನೇ ಗುರಿಯಾಗಿಸಿ ನಾಯಿಗಳು ದಾಳಿ ನಡೆಸಿವೆ
  • ಶಂಕರ್ ಎಂಬುವವರ ಮನೆಯ ಸಿಸಿ ಕ್ಯಾಮೆರಾದ ದೃಶ್ಯಾವಳಿ  ಸೆರೆಯಾಗಿದೆ
  • ವಿಷಯ ತಿಳಿಯುತ್ತಲೇ ಪಾಲಿಕೆಯ ತಂಡ ಸ್ಥಳಕ್ಕೆ ಆಗಮಿಸಿ  ನಾಯಿಗಳನ್ನು ಸೆರೆಹಿಡಿದಿದ್ದಾರೆ.
  • ನಾಯಿಗಳ ಹಾವಳಿಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ
  • ನಾಯಿ ಹಿಡಿದು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಪಾಲಿಕೆಯನ್ನು ಆಗ್ರಹಿಸಿದರು.

Share This Video


Download

  
Report form
RELATED VIDEOS