ಸೇಡಿನ ಜ್ವಾಲೆ...ಕಾಲೇಜು ವಿದ್ಯಾರ್ಥಿನಿಯ ಬರ್ಬರ ಹತ್ಯೆ! ತಂದೆಯ ಮೇಲಿನ ಸೇಡಿಗೆ ಮಗಳನ್ನ ಕೊಂದ ಹಂತಕರು

Views 12.5K

ಕೆಗಿನ್ನು 17 ವರ್ಷ.. ಪಿಯುಸಿ ಮುಗಿಸಿ ಎಂಜನೀಯರಿಂಗ್​​​ ಓದಲು ಬೆಂಗಳೂರಿಗೆ ಹೊರಟಿದ್ದಳು.. ಫೀಸ್​ ಎಲ್ಲಾ ಕಟ್ಟಾಗಿತ್ತು.. ಇನ್ನೆರಡು ದಿನ ಕಳೆದಿದ್ರೆ ಆಕ ಗಂಟುಮೂಟೆ ಕಟ್ಟಿಕೊಂಡು ಬೆಂಗಳೂರಿಗೆ ಹೋಗಿಬಿಡ್ತಿದ್ದಳು.. ಆದ್ರೆ ಆವತ್ತೊಂದು ದಿನ ತನ್ನ ಸಹೋದರಿ ಜೊತೆ ವಾಕಿಂಗ್​ಗೆ ಅಂತ ಹೋದಾಗ ಮಿಸ್ಸಿಂಗ್​ ಆಗಿಬಿಡ್ತಾಳೆ.. 

Share This Video


Download

  
Report form
RELATED VIDEOS