ಕಸದಿಂದಲೇ ರಸ ತೆಗೆದ ಹು-ಧಾ ಮಹಾನಗರ ಪಾಲಿಕೆ: ತೆಂಗಿನ ಗರಿಗಳಿಂದಲೇ ಪೊರಕೆ ತಯಾರಿಸಿ ಹೊಸ ಹೆಜ್ಜೆ ಇಟ್ಟ ಕಾರ್ಪೋರೇಷನ್

ETVBHARAT 2025-09-25

Views 0

ಹುಬ್ಬಳ್ಳಿ ನಗರದ ಸ್ವಚ್ಛತೆಗೆ ಪೌರಕಾರ್ಮಿಕರು ಬಳಸುವ ತೆಂಗಿನ ಗರಿಯ ಪೊರಕೆಯನ್ನು ಅವಳಿ ನಗರದ ಮಹಾನಗರ ಪಾಲಿಕೆಯೇ ಸಿದ್ಧಪಡಿಸುತ್ತಿದೆ.

Share This Video


Download

  
Report form
RELATED VIDEOS