ಶಾಲೆ ಜಾಗವನ್ನು ಕುಡಿಯುವ ನೀರಿನ ಯೋಜನೆಗೆ ನೀಡಿದ ಪಿಡಿಒ: ಬೇರೆಡೆ ಜಾಗ ನೀಡುವಂತೆ ಗ್ರಾಮಸ್ಥರಿಂದ ಒತ್ತಾಯ

ETVBHARAT 2025-09-27

Views 90

ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಕೋಡ ಗ್ರಾಮ ಪಂಚಾಯತ್ ಪಿಡಿಒ ಹೆಣ್ಣುಮಕ್ಕಳ ಶಾಲೆಗೆ ಮೀಸಲಿದ್ದ ಜಾಗವನ್ನು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ನೀಡಿದ್ದಾರೆ.

Share This Video


Download

  
Report form
RELATED VIDEOS