ಬೆಳಗಾವಿಯಲ್ಲಿ ಸರ್ಕಾರಿ‌ ವರ್ಸಸ್ ಖಾಸಗಿ: ತರಕಾರಿ ಮಾರುಕಟ್ಟೆ ವಿಚಾರದಲ್ಲಿ ಪರ-ವಿರೋಧ ಜಟಾಪಟಿ: ಹೋರಾಟಗಾರರು, ಅಧಿಕಾರಿಗಳು ಹೇಳುವುದೇನು?

ETVBHARAT 2025-09-28

Views 86

ಬೆಳಗಾವಿಯಲ್ಲಿ ತರಕಾರಿ ಮಾರುಕಟ್ಟೆ ವಿಚಾರದಲ್ಲಿ ಪರ-ವಿರೋಧ ಶುರುವಾಗಿದೆ. ಒಂದಿಷ್ಟು ರೈತ ಮುಖಂಡರು ಖಾಸಗಿ ಮಾರುಕಟ್ಟೆ ಪರ ಹೋರಾಟಕ್ಕೆ ಇಳಿದಿದ್ದರೆ, ಮತ್ತೊಂದಿಷ್ಟು ರೈತ ಮುಖಂಡರು ಸರ್ಕಾರಿ ಎಪಿಎಂಸಿ ಮಾರುಕಟ್ಟೆ ಬೆನ್ನಿಗೆ ನಿಂತಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.

Share This Video


Download

  
Report form
RELATED VIDEOS