ಪಿಒಕೆ ಹೋರಾಟ.. ಬಲೂಚ್ ವಿಸ್ಫೋಟ..ಆಗಿದ್ದೇನು? ತಾಲಿಬಾನ್ ಕಾಟಕ್ಕೆ ಶುರುವಾಗಿದೆ ಪಾಕ್ ಪೀಕಲಾಟ!

Views 1

ಈ ದೃಶ್ಯಗಳನ್ನೆಲ್ಲಾ ನೋಡ್ತಾ ಇದ್ರೆ, ಪಾಕಿಸ್ತಾನ ಅನ್ನೋ ಪರಮಪಾಪಿ ದೇಶದ ಅಂತಿಮ ದಿನಗಳು ಶುರುವಾಯ್ತಾ ಅನ್ನೋ ಅನುಮಾನ ಹುಟ್ಟೋದು ಸಹಜ.. ಯಾಕಂದ್ರೆ, ಪಾಕಿಸ್ತಾನಕ್ಕೆ ನಾಲ್ಕೂ ದಿಕ್ಕಿನಿಂದಲೂ ದೊಡ್ಡ ಆಪತ್ತು, ಮಹಾವಿಪತ್ತು ಎದುರಾಗಿದೆ.. ಅದೂ ಸಾಲದು ಅಂತ, ಭಾರತವೂ ಹೊಸದೊಂದು ಶಪಥ ತೊಟ್ಟು ನಿಂತಿದೆ.

Share This Video


Download

  
Report form
RELATED VIDEOS