ರಚ್ಚು ಕಲ್ಯಾಣ.. ದಾಸ ಬರ್ತಾನಾ..? ಬರ್ತ್ ​ಡೇ ದಿನವೇ ಗುಡ್ ನ್ಯೂಸ್ ಕೊಟ್ಟ ರಚ್ಚು..!

Views 20.6K

ಸ್ಯಾಂಡಲ್​ವುಡ್​ನ ಡಿಂಪಲ್ ಕ್ವೀನ್ ರಚಿತಾ ಈ ಸಾರಿ ಫ್ಯಾನ್ಸ್ ಜೊತೆಗೆ ಅದ್ದೂರಿಯಾಗಿ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ ಬರ್ತ್​ಡೇ ದಿನವೇ ಒಂದಿಷ್ಟು ಸಿಹಿ ಸುದ್ದಿನೂ ಕೊಟ್ಟಿದ್ದಾರೆ. ಮದುವೆ, ಮನೆ, ದರ್ಶನ್ ಕೇಸು, ರಮ್ಯಾ ರಾಮಾಯಣ.. ಎಲ್ಲದರ ಬಗ್ಗೆನೂ ರಚ್ಚು ರಗಡ್ ಆಗಿ ಹೇಳಿದ್ದೇನು.? ನೋಡೋಣ ಬನ್ನಿ.

Share This Video


Download

  
Report form
RELATED VIDEOS